ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಪಾತ್ರ ಏನಿರಬಹುದು ಎಂಬ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ, ಭರ್ಜರಿ ಸುದ್ದಿಯೊಂದು ಕಾದಿದೆ. ಸದ್ಯದ ಟಾಕ್ ಪ್ರಕಾರ ರಾಬರ್ಟ್ ಚಿತ್ರದಲ್ಲಿ ಡಿ ಬಾಸ್ ತ್ರಿಪಾತ್ರದಲ್ಲಿ ನಟಿಸಲಿದ್ದಾರಂತೆ.<br /><br />Its mega news for challenging star darshan fans. according to the latest buzz, d boss playing a triple role in Robert